ಗುಜರಿ
ಗೋಚರ
ಕನ್ನಡ
[ಸಂಪಾದಿಸಿ]ಗುಣಪದ
[ಸಂಪಾದಿಸಿ]ಗುಜರಿ
- ಹಳೆಯ/ತುಕ್ಕು ಹಿಡಿದ/ಉಪಯೋಗ ಕಳೆದುಕೊ೦ಡ ಕಬ್ಬಿಣದ ಹಾಗು ಇತರೆ ಲೋಹಗಳ ಸಾಮಾನುಗಳ ಗುಣಪದ, ಬಳಕೆ ಕಳೆದುಕೊ೦ಡ ಯ೦ತ್ರ/ಅಪ್ಲಯೆನ್ಸುಗಳ ಗುಣಪದ
- ಕೊ೦ಡು ವರ್ಷವಾಗುವುದರೊಳಗೆ ರೇಡಿಯೊ ಗುಜರಿ ಅ೦ಗಡಿಯನ್ನು ಸೇರಿತು.
ಅನುವಾದ
[ಸಂಪಾದಿಸಿ]
ಪದ ಬೇರು
[ಸಂಪಾದಿಸಿ]ಉರ್ದು ಮೂಲ
- ಜೊ ಗುಜರ್ ಗಯಾ ವೊ ಗುಜರಿ ಎ೦ದು ತಿಳಿವು. (ಗುಜರ್ ಅ೦ದರೆ ತೀರಿ ಹೋಗುವುದು/ಸಾವನಪ್ಪುವುದು ಎ೦ದು ತಿಳಿವು.)