ಗಿರಗಿಟ್ಟಿ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಗಿರಗಿಟ್ಟಿ

  1. [[ತಿರುಗಿ ತಿರುಗೆ ಬೀಳುವ ೩ ಎಲೆಗಳ ರಚನೆ. ೩ ತೆ೦ಗಿನ ಗರಿಗಳನ್ನು ಒ೦ದರ ಒಳಗೆ ಒ೦ದು ಜೊಡಿಸಿದರೆ ಸೀಲಿ೦ಗ್ ಫ್ಯಾನಿನ ಆಕಾರ ತಾಳುತ್ತದೆ...ಅದನ್ನು ಮೆಲಿನಿನ್ದ ಬೀಳಿಸಿದರೆ ತಿರುಗಿ ತಿರುಗೆ ಬೀಳುತ್ತದೆ. ಇದರಲ್ಲಿ ೪ ಎಳೆಯ ಚಕ್ರ ಮಾಡಿ ಅದರಲ್ಲಿ ಕಡ್ಡಿ ತೂರಿಸಿ ಗಾಳಿಗೆ ಹಿಡಿದರೆ...ಫ್ಯಾನಿನ೦ತೆ ತಿರುಗುತ್ತದೆ. ಮಕ್ಕಳ ಆಟದ ವಸ್ತು.]], ಅರ್ಥ
    ಉದಾಹರಣೆಯಪದ ಬಳಸುವ ಒಂದು ವಾಕ್ಯ

ಅನುವಾದ[ಸಂಪಾದಿಸಿ]