ವಿಷಯಕ್ಕೆ ಹೋಗು

ಗಿಚ್ಚಿ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ಹೆಸರುಪದ

[ಸಂಪಾದಿಸಿ]

ಗಿಚ್ಚಿ

  1. ಒಂದು ಬುಗುರಿಯಿಂದ ಮತ್ತೊಂದು ಬುಗುರಿಗೆ ಹೊಡೆಯುವುದು
    ಒಂದ ಗಿಚ್ಚಿಗೆ ಬಗರಿ ಒಡದು ಹೋತು.
  2. ಕವಡೆ ಯಾಟದಲ್ಲಿ ಎಣಿಕೆಯ ಒಂದು ಹಂತ, (ಸಾಮಾನ್ಯವಾಗಿ) ಇಪ್ಪತ್ತು ಅಂಶಗಳ ಮೊತ್ತ.


ನುಡಿಮಾರ್ಪು

[ಸಂಪಾದಿಸಿ]
"https://kn.wiktionary.org/w/index.php?title=ಗಿಚ್ಚಿ&oldid=427642" ಇಂದ ಪಡೆಯಲ್ಪಟ್ಟಿದೆ