ಗಲ್ಲಿಸು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಗಲ್ಲಿಸು

  1. ಅಂಡಲೆ, ನೋಯಿಸು; ಹಿಂಸಿಸು.
    ಬೇಸಿಗೆಯ ಬಿಸಿಲು ಎಲ್ಲರನ್ನೂ ಗಲ್ಲಿಸುತ್ತಿದೆ; ಗಲ್ಲಣೆ
  • - - - - ಪಾರ್ಥನಾತನ
ಶಿರಕೆ ಕೊಟ್ಟನು ಶ೦ಭುವಿ೦ತಿ
ಬ್ಬರ ವಿಷಮ ಗಾಯದ ಗಡಾವಣೆ ಗಲ್ಲಿಸಿತು ಜಗವ (ಕು.ವ್ಯಾ.ಭಾ.ಅರಣ್ಯಪರ್ವ- ಸಂಧಿ- ೫ ಪದ್ಯ-||೩೨||)

ಅನುವಾದ[ಸಂಪಾದಿಸಿ]

"https://kn.wiktionary.org/w/index.php?title=ಗಲ್ಲಿಸು&oldid=660257" ಇಂದ ಪಡೆಯಲ್ಪಟ್ಟಿದೆ