ಗಂಟು ಬೀಳು

ವಿಕ್ಷನರಿ ಇಂದ
Jump to navigation Jump to search

ಕನ್ನಡ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಗಂಟು ಬೀಳು

  1. ಬೆನ್ನತ್ತು,ಬೆಂಬತ್ತು,ಗೋಳಾಡಿಸು,ಕಾಡಿಸು
    ಗಂಟು ಬಿದ್ದು ನನ್ನ ಹತ್ರ ಗೊಂಬಿ ಕೊಡಿಸಿಕೊಂಡ್ಲು
  1. ಭೇಟಿಯಾಗು
    ಹಾವೇರಿಯೊಳಗ ಅವ ಗಂಟು ಬಿದ್ದಿದ್ದ

ಅನುವಾದ[ಸಂಪಾದಿಸಿ]

  • English: [[]],en: