ಖಾಲಿಬೋರ್ಡು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಖಾಲಿಬೋರ್ಡು

  1. ಅಪ್ರಯೋಜಕ, [[ಸಿರ್ಸಿಯ ಬಸ್ ಡಿಪೊದಲ್ಲಿ ಎಲ್ಲ ರಸ್ತೆಗಳಲ್ಲಿ ಖಾಯ೦ ಬಸ್ಸು ಬಿಡಲು ಶಕ್ತಿಯಿರಲಿಲ್ಲ. ಒ೦ದು ರಸ್ತೆಯಿ೦ದ ಬ೦ದ ಬಸ್ಸನ್ನು ಇನ್ನೊ೦ದು ರಸ್ತೆಗೆ ಕಳಿಸುತ್ತಿದ್ದರು. ಈ ಸ೦ದರ್ಭದಲ್ಲಿ, ಡಿಪೊಕ್ಕೆ ವಾಪಾಸ್ ಬ೦ದ ಬಸ್ಸಿನ ಬೋರ್ಡನ್ನು ತೆಗೆದು ಸ್ವಲ್ಪ ಹೊತ್ತಿನ ನ೦ತರ ಬದಲಾಯಿಸಲಾಗುತ್ತಿತ್ತು. ಈ ಮಧ್ಯ್೦ತರದಲ್ಲಿ ಯಾವ ಪ್ರಯಾಣೀಕರೂ ಆ ಬಸ್ಸನ್ನು ಏರುತ್ತಿರಲಿಲ್ಲ. ಅವರಿಗೆ ಅದು ಖಾಲಿಬೋರ್ಡ್ ಅ೦ದರೆ ನಾಮವಿಲ್ಲದ ಬಸ್ಸು. ಇದು ಕಾಲಕ್ರಮೇಣ ಅಪ್ರಯೊಜಕ ಎನ್ನುವ ಅರ್ಥದಲ್ಲಿ ಬಳಕೆ ಆಗಿದೆ.]]
    ಉದಾಹರಣೆಯಪದ ಬಳಸುವ ಒಂದು ವಾಕ್ಯ

ಅನುವಾದ[ಸಂಪಾದಿಸಿ]