ಕೞಲ್
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾವಾಚಕ
[ಸಂಪಾದಿಸಿ]- ಬಡವಾಗು, ಚಿಕ್ಕದಾಗು, ಸೊರಗು.
- ಆಸೆಗೆಡು, ನಿರಾಸೆಯಾಗು.
- ಎದೆಗುಂದು, ಅಂಜು.
ಜನ್ಯ
[ಸಂಪಾದಿಸಿ]ಕನ್ನಡ/ ದ್ರಾವಿಡ.
ಬಳಕೆ
[ಸಂಪಾದಿಸಿ]- ಕೞಲ್ದಪಂ.
ಭಾಷಾ೦ತರ
[ಸಂಪಾದಿಸಿ]- English:
- decline, become poorer.
- lose hope.
- fear.
ಕ್ರಿಯಾವಾಚಕ
[ಸಂಪಾದಿಸಿ]- ಜಾರು, ಬೀಳು, ಸಡಲಿಸು.
- ಎಸೆ ಬಿಸಾಡು.
- ಸೆಳೆ.
ಜನ್ಯ
[ಸಂಪಾದಿಸಿ]ಕನ್ನಡ/ ದ್ರಾವಿಡ.
ಬಳಕೆ
[ಸಂಪಾದಿಸಿ]- ಗಾಳಿ ಬೀಸಲೊಡಂ ಎಲೆ ಕೞಲ್ದುವು (ಶಬ್ದಮಣೀ ದರ್ಪಣ).
- ಕತ್ತಿಯಂ ಕೞಲ್ಚಿ (ಕತ್ತಿಯನ್ನು ಸೆಳೆದು).
ಭಾಷಾ೦ತರ
[ಸಂಪಾದಿಸಿ]- English:
- shake, become loose, slip.
- throw.
ನಾಮವಾಚಕ
[ಸಂಪಾದಿಸಿ]- ಮಜ್ಜಿಗೆ, ಮೊಸರು.
ಜನ್ಯ
[ಸಂಪಾದಿಸಿ]ಕನ್ನಡ/ ದ್ರಾವಿಡ.
ಭಾಷಾ೦ತರ
[ಸಂಪಾದಿಸಿ]- English:
- curd or butter milk.
ನಾಮವಾಚಕ
[ಸಂಪಾದಿಸಿ]- ಕಾಲ್ಬಳೆ, ಕಡಗ
ಜನ್ಯ
[ಸಂಪಾದಿಸಿ]ಕನ್ನಡ/ ದ್ರಾವಿಡ.
ಸ೦ಬ೦ಧಿಸಿದ ಪದಗಳು
[ಸಂಪಾದಿಸಿ]ಉಲ್ಲೇಖ
[ಸಂಪಾದಿಸಿ]- ಸಂಕ್ಷಿಪ್ತ ಕನ್ನಡ ನಿಘ೦ಟು (ಕನ್ನಡ ಸಾಹಿತ್ಯ ಪರಿಷತ್ತು).
- ಅಚ್ಚಗನ್ನಡ ನುಡಿಕೋಶ (ವಿ. ಕೊಳಂಬೆ ಪುಟ್ಟಣ್ಣಗವ್ಡ).