ವಿಷಯಕ್ಕೆ ಹೋಗು

ಕ್ಷ್ಮಾಚಳ

ವಿಕ್ಷನರಿದಿಂದ
(file)

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಕ್ಷ್ಮಾಚಳ

  1. ಅದ್ರಿ, ಅಚಲ, ಕುತ್ಕೀಲ, ಕ್ಷೋಣೀಧ್ರ, ಕ್ಷ್ಮಾಧರ, ಗಿರಿ, ಗುಂದ, ಘಟ್ಟ, ತಿಟ್ಟು, ಪರ್ವತ, ಮಲೆ, ಶೈಲ
    ______________

ಅನುವಾದ

[ಸಂಪಾದಿಸಿ]