ವಿಷಯಕ್ಕೆ ಹೋಗು

ಕ್ಲೋರೀನ್‌ಹಾರಿ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಕ್ಲೋರೀನ್‌ಹಾರಿ

  1. (ಚಲುವೆಗೊಳಿಸಿದನಂತರ ಪದಾರ್ಥಗಳಲ್ಲಿ ಉಳಿಯುವ ಕ್ಲೋರೀನ್‌ಅನ್ನು ನಿವಾರಿಸುವ ಸಂಯುಕ್ತ. ಉದಾ: ಸೋಡಿಯಮ್ ಥಯೊಸಲ್ಫೇಟ್ Na2S2O3. ಕ್ಲೋರೀನ್ ನಿವಾರಕ)
    _______________

ಅನುವಾದ

[ಸಂಪಾದಿಸಿ]