ಕ್ಲೋರಾಲ್

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಕ್ಲೋರಾಲ್

  1. (ಕ್ಲೋರ್-ಆಲ್ಕಹಾಲ್. ಟ್ರೈಕ್ಲೋರ್ ಅಸಿಟಾಲ್ಡಿಹೈಡ್. CCl3.CHO. ಕುಬಿಂ ೯೦0ಸೆ. ಎಥನಾಲ್ ಜೊತೆ ಕ್ಲೋರೀನ್ ವರ್ತಿಸುವಂತೆ ಮಾಡಿ ತರುವಾಯ ಸಲ್ಫ್ಯೂರಿಕ್ ಆಮ್ಲದ ಮೂಲಕ ಅಸವಿಸಿ ದೊರೆಯುವ ವಿಶಿಷ್ಟ ವಾಸನೆಯ ಸ್ನಿಗ್ಧ ದ್ರವ. ಪ್ರe ಕಳೆಯಲು, ನಿದ್ರೆ ಬರಿಸಲು ಬಳಕೆ. ಡಿಡಿಟಿ ತಯಾರಿಕೆಗೆ ಅಗತ್ಯ)
    _______________

ಅನುವಾದ[ಸಂಪಾದಿಸಿ]