ವಿಷಯಕ್ಕೆ ಹೋಗು

ಕ್ರಮವಿಧಿ ರಚಕ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಕ್ರಮವಿಧಿ ರಚಕ

  1. ಗಣಕಯಂತ್ರವನ್ನು ಉಪಯೋಗಿಸಲು ಬಳಸುವ ತಂತ್ರಾಂಶವನ್ನು ರಚಿಸುವವ. ತಂತ್ರಾಂಶದ ವಿನ್ಯಾಸವನ್ನು ನಿರ್ಮಿಸುವವ. ಕ್ರಮವಿಧಿ ಭಾಷೆಗಳಲ್ಲಿ ಪರಿಣತ
    ಈ ತಂತ್ರಾಂಶವನ್ನು ತಯಾರಿಸಿದ ಕ್ರಮವಿಧಿ ರಚಕ ಅವರು ತುಂಬ ಎಚ್ಚರಿಕೆಯನ್ನು ತೆಗೆದುಕೊಂಡಿದ್ದಾರೆ

ನುಡಿಮಾರ್ಪು

[ಸಂಪಾದಿಸಿ]