ಕ್ಯಾಸ್ಕೇಡ್ ಸಂಖ್ಯೆಗಳು
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಕ್ಯಾಸ್ಕೇಡ್ ಸಂಖ್ಯೆಗಳು
- (3n+1 ಎಂಬ ವಿಧೇಯಕದಲ್ಲಿ nಗೆ ಯಾವುದೇ ಧನ ಪೂರ್ಣಾಂಕ ಬೆಲೆಯನ್ನು ಆದೇಶಿಸಬಹುದು. ಆಗ ಸರಿಸಂಖ್ಯೆ ದೊರೆತರೆ ಇದನ್ನು ೨ರಿಂದ ಪುನಃ ಪುನಃ ಭಾಗಿಸುತ್ತ ಬೆಸಸಂಖ್ಯೆ ದೊರೆಯುವವರೆಗೂ ಸಾಗಿ ಬಳಿಕ ಈ ಬೆಸಸಂಖ್ಯೆಯನ್ನು nಗೆ ಆದೇಶಿಸಿ ಹಿಂದಿನಂತೆ ಮುಂದುವರಿಯಬೇಕು. ಉದಾ: n = 4ಆದಾಗ 3n + 1 = 13 ಈಗಿನ ಹಂತಗಳಿವು: ೧೩-೪೦-೨೦-೫-೧೬-೮-೪-೨-೧-೪-೨-೧... ಪ್ರತಿಯೊಂದು ಶ್ರೇಣಿಯೂ ೪-೨-೧ರಲ್ಲಿ ಕೊನೆಗೊಳ್ಳುತ್ತದೆ. ಈ ಶ್ರೇಣಿಗಳಲ್ಲಿಯ ಸಂಖ್ಯೆ (ಹಂತ)ಗಳಿಗೆ ಕ್ಯಾಸ್ಕೇಡ್(ನಿರ್ಝರ) ಸಂಖ್ಯೆಗಳೆಂದು ಹೆಸರು)
- _______________
ಅನುವಾದ
[ಸಂಪಾದಿಸಿ]- English: cascade numbers, en: cascade numbers