ಕೋಳು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಕೋಳು

  1. ಕೋಳುಗಟ್ಟು- ಮಾನಹಾನಿ ಹೊಂದು
  2. .ಕೋಳು= ಮರ್ಯಾದೆ,ಗೌರವ.
  3. . ತಿವಿ ಸುಲಿ,ದರೋಡೆ ಮಾದು ಸೂರೆ ಮಾಡು.
  • ಕೋಳುಗೆಡು = ಮಾನಹಾನಿ ಹೊಂಮ
  • ಕೋಳುಗಟ್ಟು = ಸೋಲು, ಮಾನಹಾನಿ ಹೊಂಮ.

ಪ್ರಯೋಗ[ಸಂಪಾದಿಸಿ]

ಕೆಣಕಿದಸುರರು ಕೋಳುಗಟ್ಟಿತು
ಬಣಗು ಸುರರೋಸರಿಸಿ ಭಾರಾ೦
ಕಣವನೆನ್ನಿದಿರಿನಲಿ ಸುಭಟರು ಸೂಸಿದೆಸೆದೆಸೆಗೆ||(ಕುಮಾರವ್ಯಾಸ ಭಾರತ/ಸಟೀಕಾ (೩.ಅರಣ್ಯಪರ್ವ::ಸಂಧಿ-೧೨) ಪದ್ಯ ೨೩)
  • ಕೆಣಕಿದ ಸುರರು ಕೋಳುಗಟ್ಟಿತು(ಸೋಲುಪಡೆದರು, ಮಾನ ಗೆಟ್ಟರು) ಬಣಗು ಸುರರು+ ಓಸರಿಸಿ ಭಾರಾ೦ಕಣವನು+ ಎನ್ನಿದಿರಿನಲಿ(ನನ್ನ ಎದುರಲ್ಲಿ) ಸುಭಟರು ಸೂಸಿ ದೆಸೆದೆಸೆಗೆ ರಣವನು,+ ಅದನು+ ಏನು+ ಎ೦ಬೆನೈ ಧಾರುಣಿಪತಿಯೆ ವಿಗ್ರಹದ ವಿಸ್ತಾರಣ ನಿಗುರ್ಗಣೆ ವಿಗಡಿಸಿತು ವಿಬುಧರ(ಸುರ, ದೇವತೆ) ವಿಡಾಯಿಗಳ.

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಕೋಳು

  1. ಕೋಳ್ಗೊಳ್ಳು; ಕೋಳೊಡವೆ; ಕೋಳಾ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಕೋಳು

  1. ಕೋಳುಗೊಳ್ಳು; ಕೋಳುಹೋಗು; ಕೋಳಾಟ; ಕೋಳ್ಗೊಲೆ

ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಕೋಳು

  1. _______________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಕೋಳು

  1. _______________

ಅನುವಾದ[ಸಂಪಾದಿಸಿ]

"https://kn.wiktionary.org/w/index.php?title=ಕೋಳು&oldid=660724" ಇಂದ ಪಡೆಯಲ್ಪಟ್ಟಿದೆ