ಕೈವಾರಿ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಕೈವಾರಿ
- ಹೊಗಳುವವನು,ಹೊಗಳು ಭಟ್ಟ,ಸ್ತುತಿಪಾಠಕ,ಭಟ್ಟಂಗಿ,ವಂದಿ
- ಶೂರ,ಪರಾಕ್ರಮಿ,ಬಾಹುಬಲವುಳ್ಳವನು,ಕೈಚಳಕವುಳ್ಳವನು
- ಬೆಂಬಲಿಗ,ಅಭಿಮಾನಿ,ಪಕ್ಷಪಾತಿ,ಮಮತೆಯುಳ್ಳವನು
- _____________
ಅನುವಾದ
[ಸಂಪಾದಿಸಿ]- English: flatterer, en:flatterer