ಕೈನೋಕೈತ
ಗೋಚರ
ಕನ್ನಡ
[ಸಂಪಾದಿಸಿ]ಗುಣಪದ
[ಸಂಪಾದಿಸಿ]ಕೈನೋಕೈತ
- ಮೊದಲೇ ಸರಿಯಾಗಿ ಅರಿತಿರದಿದ್ದರೂ (ತಪ್ಪಾದರೂ) ಮತ್ತೇ ಮತ್ತೆ ಮಾಡಿ ತಿಳಿದುಕೊಳ್ಳುವದು, ಕೈನೋಡು-ಕೈತಪ್ಪು
- ನಾವು ಎಲ್ಲದನ್ನೂ ಕೈನೋಕೈತ ಬಗೆಯಿಂದಲೇ ಕಲಿತದ್ದು
ಅನುವಾದ
[ಸಂಪಾದಿಸಿ]- English: trial and error, en:trial and error
ಪಡೆದದ್ದು
[ಸಂಪಾದಿಸಿ]- ಫೇಸಬುಕ್ ನಲ್ಲಿನ ಪದ ಪದ ಕನ್ನಡ ಪದಾನೇ...! ಗುಂಪಿನ ಮಾತುಕತೆಯಿಂದ.