ವಿಷಯಕ್ಕೆ ಹೋಗು

ಕೂ..ಹೋಯ್

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಕೂ..ಹೋಯ್

  1. ದೊಡ್ಡ ಧ್ವನಿಯಲ್ಲಿ ಕೂಗಿ ಕರೆಯುವ ಶೈಲಿ..
  2. ಬೆಟ್ಟಗಳ ಮೂಲೆಯಲ್ಲಿ...ತೋಟಗಳಲ್ಲಿ ಇರುವ ವ್ಯಕ್ತಿಯನ್ನು ಇನ್ನೊಬ್ಬ ಮತ್ತೊ೦ದು ಮೂಲೆಯಿ೦ದ ಕರೆಯುವ ಪರಿ.

ಸುಮಾರು ೧/೨ ಮೈಲಿ ದೂರ ಇರುವ ವ್ಯಕ್ತಿಯನ್ನು ಹೀಗೆ ಕರೆದು ಸ೦ದೇಶ ಕಳಿಸಬಹುದು...

  1. ಬಾಲಣ್ಣಯ್ಯ...ಕೂ ಹೋಯ್..ಊಟಕ್ಕಾತು ಬಾರೋ....... ಬಳಸುವ ಒಂದು ವಾಕ್ಯ

ಅನುವಾದ

[ಸಂಪಾದಿಸಿ]
"https://kn.wiktionary.org/w/index.php?title=ಕೂ..ಹೋಯ್&oldid=279565" ಇಂದ ಪಡೆಯಲ್ಪಟ್ಟಿದೆ