ಕುಮ್ಮರಿ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಕುಮ್ಮರಿ
- ಕಾಡಿನ ಮರ, ಗಿಡಗಳನ್ನು ಕಡಿದು ಸುಟ್ಟು ಸಾಗುವಳಿಗೆ ಸಿದ್ಧಪಡಿಸಿದ ಬುವಿ
- ______________
ಅನುವಾದ
[ಸಂಪಾದಿಸಿ]- English: jungle cultivation, en:jungle cultivation
ನಾಮಪದ
[ಸಂಪಾದಿಸಿ]ಕುಮ್ಮರಿ
- ಕಾಡನ್ನು ಕಡಿದು ಸಾಗುವಳಿಗೆ ಸಿದ್ಧಪಡಿಸಿದ ಭೂಮಿ,ಕುಮರ,ಕುಮರಿ,ಕುಇಮ್ಮರ,ಕುಮ್ರಿ,ಬೆಳೆಗಾಗಿ ತಯಾರು ಮಾಡಿದ ಭೂಮಿ
- ______________
ಅನುವಾದ
[ಸಂಪಾದಿಸಿ]- English: [[ ]], en: