ವಿಷಯಕ್ಕೆ ಹೋಗು

ಕುಂಟೆ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಕುಂಟೆ

  1. ನೆಲ ಉಳುವ ವ್ಯವಸಾಯ ಪರಿಕರ
    ಕುಂಟೆಹೊಡೆ

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಕುಂಟೆ

  1. ಒಲೆಗೊಂದು ಕುಂಟೆ ಹಾಕಿದರೆ ಅದೆಷ್ಟು ಹೊತ್ತು ಉರಿಯುತ್ತಿರುತ್ತದೆ ಅದು!

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಕುಂಟೆ

  1. ನೀರು ನಿಲ್ಲುವ ತಗ್ಗು ಪ್ರದೇಶ
    ಕುಂಟೆಯ ನೀರು ಬತ್ತಿ ಹೋಗಿದೆ

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಕುಂಟೆ

  1. ಚಿಕ್ಕ ನೀರಿನ ಕುಂಟೆ

ಅನುವಾದ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಕುಂಟೆ

  1. (ನೆಲವನ್ನು ಮಡಿಮಾಡಿ, ಸಾಲುಗಳನ್ನು ಕ್ರಮಬದ್ಧಗೊಳಿಸಿ ಅವುಗಳ ನಡುವೆ ಇರುವ ಕಳೆಯನ್ನು ತೆಗೆಯುವ ಉಪಕರಣ ಕುಂಟೆ), ನಾಲಕೆತ್ತಿನ ಕುಂಟೆ, ಆರೆತ್ತಿನ ಕುಂಡೆ, ಎಂಟೆತ್ತಿನ ಕುಂಟೆ, ಮೂರೇಣು ಕುಂಟೆ, ಔಗೆಣು ಕುಂಟೆ , ಕುಂಟಿ, ಗುಂಟೆ, ಎಡತಾಕ, ಎಡಿ, ಎಡೆ, ಯಡಿದಿಡ, ಅತ್‌ಗುಂಟಿ, ಅತ್‌ಗುಂಟೆ, ಅತ್ತಿಕುಂಟಿ, ಅತ್ತಿಗುಂಟಿ,. ಅರಗೋಗುಂಟೆ, ಅರ್ತೆಗುಂಟೆ, ಅಲುಗುಂಟೆ, ಅಲ್ಗುಂಟೆ, ಅಸ್ರುಗುಂಟೆ, ಇರುಕ್‌ಗುಂಟೆ, ಎಡೆಗುಂಟೆ, ಎಡೆಗಡ್ಡೆ ಗುಂಟೆ, ಕುಂಟಿ, ಗುಂಟ್ವೆ, ಕೂಟಿ, ಗುಂಟೆ, ಕುಂಟ, ಗಳೇ
    ______________

ಅನುವಾದ

[ಸಂಪಾದಿಸಿ]
  • English: [[ ]], en:

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಕುಂಟೆ

  1. ಕೊಂಡ, ಕುಂಡ

ನುಡಿಮಾರ್ಪು

[ಸಂಪಾದಿಸಿ]
"https://kn.wiktionary.org/w/index.php?title=ಕುಂಟೆ&oldid=670989" ಇಂದ ಪಡೆಯಲ್ಪಟ್ಟಿದೆ