ಕೀಪುಮಾ ಸಮರಕಲೆ
ಗೋಚರ
ಕೀಪ। ಉಮಾ। ಸಮರ। ಕಲೆ। = ಕೀಪುಮಾ ಸಮರಕಲೆ.
ಕೀಪ - ರಕ್ಷಣೆ
ಉಮಾ - ಸಂಸ್ಕೃತಿ,ಪ್ರಕೃತಿ,ಸ್ತ್ರೀ
ಸಮರ - ಕಂಕಣ ಬದ್ದರಾಗಿಯೇ ಇರುವುದು
ಕಲೆ - ವ್ಯವಸ್ಥಿತ ಅಧ್ಯಯನ
ಕೀಪುಮಾ ಸಮರಕಲೆ 'ಸಂಸ್ಕೃತಿ, ಪ್ರಕೃತಿ ಮತ್ತು ಸ್ತ್ರೀಯ ರಕ್ಷಣೆಗಾಗಿ ಕಂಕಣ ಬದ್ಧರಾಗಿ ವ್ಯವಸ್ಥಿತವಾಗಿ ಅಧ್ಯಯನಮಾಡುವ ಕಲೆಯೇ ಕೀಪುಮಾ ಸಮರಕಲೆ' ಎನ್ನುವುದಾಗಿದೆ.