ವಿಷಯಕ್ಕೆ ಹೋಗು
ಕಿವಿಯುಲಿ
- ಕೇಳಿಸಿಕೊಳ್ಳಲು ಕಿವಿಯಲ್ಲಿ ಹಾಕಿಕೊಳ್ಳುವ ಜೋಡಿ ಸಲಕರಣೆ
- ಕಿವಿಯುಲಿ ಹಾಕಿಕೊಂಡು ಬಾನುಲಿಯಲ್ಲಿ ಕನ್ನಡ ಕಂಪಿನ ಹಾಡು ಕೇಳುವುದೆಂದರೆ ನನಗೆ ಎಲ್ಲಿಲ್ಲದ ಹಿಗ್ಗು.
- ಫೇಸಬುಕ್‍ನಲ್ಲಿರುವ "ಪದ ಪದ ಕನ್ನಡ ಪದಾನೇ..!" ಗುಂಪು
- ಕೊಂಡಿ: http://www.facebook.com/groups/248994918516849/permalink/409961765753496/