ಕಾದು
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಕಾದು
ಕಾದು
[ಸಂಪಾದಿಸಿ]- ಕಾಯ್ದು:
- ಕಾದು -(ಕಾಯಿದು) ಕಾಪಾಡಿ,
ಪ್ರಯೋಗ
[ಸಂಪಾದಿಸಿ]- ಆದೊಡೆಲೆ ದರಣೀಶ ಧರ್ಮವ
- ನಾದರಿಸುವೈ ಧರ್ಮವೆ೦ಬುದು
- ವೇದ ಮಾರ್ಗವಲೇ ಸುಧರ್ಮದ ಸಾರ ಸ೦ಗತಿಯ |
- ಕೈದು ವುಳ್ಳೊಡೆ ಕಾದು ನಿನ್ನಯ
- ಸೋದರನ ಬಿಡುವೆನು ಮನಃಪರಿ
- ಭೇಧವನು ಬಿಸುಟೆನ್ನು ಧರ್ಮ ರಹಸ್ಯ ವಿಸ್ತರವ || ೪೭ ||ಕು.ಭಾ.;ಆ.ಪ.; ೧೨ನೆ ಸಂ.