ಕಾಣಿ
ಗೋಚರ
ಕನ್ನಡ
[ಸಂಪಾದಿಸಿ]ಹೆಸರುಪದ
[ಸಂಪಾದಿಸಿ]ಕಾಣಿ
- ಚಿಕ್ಕ ನಾಣ್ಯ, ಪಣದ ಅರವತ್ತು ನಾಲ್ಕನೆಯ ಭಾಗ
- ಒಂದು ಬಗೆಯ ಸುಂಕ
- ಆಸ್ತಿ, ಅನುವಂಶಿಕ ಹಕ್ಕುದಾರಿಕೆ
- ತಕ್ಕಡಿಯ ತಟ್ಟೆಗಳನ್ನು ಸಮತೂಕಕ್ಕೆ ತರಲು ಹಾಕುವ ತೂಕ, ಭಾರದಾನಿ
- ಹಣ
ನುಡಿಮಾರ್ಪು
[ಸಂಪಾದಿಸಿ]- English: [[ ]], en:
ಪದಸೆಲೆ
[ಸಂಪಾದಿಸಿ]- ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು
- ದ್ರಾವಿಡಿಯನ್ ಎಟಮಲಾಜಿಕಲ್ ಡಿಕ್ಶನರಿ: http://dsal.uchicago.edu/cgi-bin/philologic/contextualize.pl?p.0.burrow.1276641
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಕಾಣಿ
- _______________