ವಿಷಯಕ್ಕೆ ಹೋಗು

ಕಾಕು

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಕಾಕು

  1. ಒಡಿ,ಬೆಂಗೆ,ಬೇಗೆ,ಬಿಸುಪು,ಕಾವು,ಕಾಂಕೆ,ಕಾಹು,ಉಬ್ಬೆ
    ಕಾಕಿರಿ
    ಕಾಕುನುಡಿ= ತಿಳುವಳಿಕೆ ಇಲ್ಲದಮಾತು; ಕೆಟ್ಟ ಮಾತು
    ಕಾಕುಮೂಳ= ತಿಳುವಳಿಕೆ ಇಲ್ಲದವನು

ಅನುವಾದ

[ಸಂಪಾದಿಸಿ]

ಗುಣಪದ

[ಸಂಪಾದಿಸಿ]

ಕಾಕು

  1. ಬಿಸಿಲಿನಲ್ಲಿ ನಡೆದು ಕಾಕಾದವನು

ಅನುವಾದ

[ಸಂಪಾದಿಸಿ]

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಕಾಕು

  1. ಈರುಳ್ಳಿಯಿಂದ ಬರುವ ಉಸಿರುಗಟ್ಟಿಸುವ ಗಾಟು.

ನುಡಿಮಾರ್ಪು

[ಸಂಪಾದಿಸಿ]
  • English: [[ ]], en:
"https://kn.wiktionary.org/w/index.php?title=ಕಾಕು&oldid=660446" ಇಂದ ಪಡೆಯಲ್ಪಟ್ಟಿದೆ