ಕಸಬರಿಗೆ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಕಸಬರಿಗೆ
- ಹಿಡಿ, ಪೊರಕೆ, ಬರಲು, ಕಸಬರಿಕೆ, ಕಸಕಳಿ, ಕಟ್ಟೆ,ಉಡುಗೋಲು, ಚೀಪರಿಕಟ್ಟೆ
- ಕಸಪರಿಗೆ, ಕಸಬೊರಿಗೆ, ಕಸಪೊರಿಗೆ, ಕಸಬೋರಿಗೆ, ಕಸಪೋರಿಗೆ, ಕಸಮರ, ಕಸವರಿಗೆ
ಅನುವಾದ
[ಸಂಪಾದಿಸಿ]
ನಾಮಪದ
[ಸಂಪಾದಿಸಿ]ಕಸಬರಿಗೆ
- ಕಣದಲ್ಲಿ ಧಾನ್ಯ ಕಸ ಕಡ್ಡಿ ಗುಡಿಸುವ ಸಾಧನ, ಪೊರಕೆ, ಪರ್ಕೆ, ಪರಕಿ, ಪೊರ್ಕೆ, ಕಸಪರಿಕೆ, ಕಸಪೊರಕೆ, ಕಸಬರಲು, ಕಸಬುರಿಕೆ
- _______________
ಅನುವಾದ
[ಸಂಪಾದಿಸಿ]- English: [[ ]], en: