ಕಶಿ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಕಶಿ
- ಕಸಿ,ಕಸೆ,ಖಸಿ
- ಕತ್ತರಿಸುವಿಕೆ,ಸವರಿಹಾಕುವಿಕೆ
- (ಹೋರಿ ಮೊದಲಾದುವುಗಳ)ಬೀಜ ಒಡೆಯುವಿಕೆ,ವೀರ್ಯಗುಂದಿಸುವಿಕೆ,ಹಿಡ
- (ಗಿಡ, ಬಳ್ಳಿ ಮೊದಲಾದುವುಗಳಲ್ಲಿ ಒಂದರ ಶಾಖೆಯನ್ನು ಕತ್ತರಿಸಿ ಇನ್ನೊಂದಕ್ಕೆ ಅಂಟಿಸಿ ಬೆಳೆಯಿಸುವಿಕೆ)ಕಲಮು,ಹೀಗೆ ಬೆಳೆಯಿಸಿದ ಸಸ್ಯ
- ______________
ಅನುವಾದ
[ಸಂಪಾದಿಸಿ]- English: [[ ]], en: