ಕವುಜಗ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಕವುಜಗ
- ತಿತ್ತಿರಿ,ಗೌಜುಗ, (ಒಂದು ಬಗೆಯ)ಬೇಟೆ ಹಕ್ಕಿ
- ______________
ಅನುವಾದ
[ಸಂಪಾದಿಸಿ]- English: partridge, en: partridge
ನಾಮಪದ
[ಸಂಪಾದಿಸಿ]ಕವುಜಗ
- ಕವಿಂಜ,ಕವಿಂಜಲ,ಕವಿಂಜಳ,ಕವಿಂಜು,ಕವುಂಜು,ಕವುಜು,ಕೌಜಲು,ಕೌಜು,ಗವುಂಜು,ಗವುಜು,ಗವುಜುಗ,ಗೌಜಲು,ಗೌಜು,ಕಪಿಂಜಲ,ಒಂದು ಬಗೆಯ ಹಕ್ಕಿ
- ______________
ಅನುವಾದ
[ಸಂಪಾದಿಸಿ]- English: [[ ]], en: