ಕಬ್ಬಿಗ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮವಾಚಕ[ಸಂಪಾದಿಸಿ]

  1. ಕವಿ.

ಜನ್ಯ[ಸಂಪಾದಿಸಿ]

ಸಕ್ಕದ: ಕಾವ್ಯ -> ಕಬ್ಬ; + ಇಗ.

ಬಳಕೆ[ಸಂಪಾದಿಸಿ]

ಉದಾ: ಕನ್ನಡ ನಾಡು ಕಬ್ಬಿಗರ ಬೀಡು.

ಸ೦ಬ೦ಧಿಸಿದ ಪದಗಳು[ಸಂಪಾದಿಸಿ]

  1. ಕಬ್ಬ.
  2. ಕಬ್ಬಗಣ್ಣು.

ಭಾಷಾ೦ತರ[ಸಂಪಾದಿಸಿ]

  • English:
  1. poet.

ಉಲ್ಲೇಖ[ಸಂಪಾದಿಸಿ]

  • ಸಂಕ್ಷಿಪ್ತ ಕನ್ನಡ ನಿಘ೦ಟು (ಕನ್ನಡ ಸಾಹಿತ್ಯ ಪರಿಷತ್ತು).
  • ಅಚ್ಚಗನ್ನಡ ನುಡಿಕೋಶ (ವಿ. ಕೊಳಂಬೆ ಪುಟ್ಟಣ್ಣ ಗವ್ಡರು).
"https://kn.wiktionary.org/w/index.php?title=ಕಬ್ಬಿಗ&oldid=7441" ಇಂದ ಪಡೆಯಲ್ಪಟ್ಟಿದೆ