ವಿಷಯಕ್ಕೆ ಹೋಗು
ಕತಿ
- ಸಿಟ್ಟು (ಸಿಟ್ಟಾಗು, ಸಿಟ್ಟು ಬರು, ಸಿಟ್ಟುಮಾಡು, ಸಿಟ್ಟುಬಿಡು),ಮುನಿಸು (ಮುನಿಸುಮಾಡು; ಮುನಿಸುಗೊಳ್ಳು),ಮುನಿಪು,ಸೀತರು (ಸೀತರುಗೊಳ್ಳು),ಕಾತಿ (ಕಾತಿಯಲ್ಲಿ ಆತ ಏನೇನೋ ಒದರಿದ),ಕಿನಿಸು (ಕಿನಿಸು ಮಾತು; ಕಿನಿಸೇರು),ಕಾವು,ಕಾಯ್ಪು (ಕಡುಗಾಯ್ಪು),ಮೊರಹು, (ಕತಿಗೊಳ್ಳು),ಮುಳಿಸು,ಕನಲ್ಕೆ
- ಕತಿಗೊಳ್ಳು