ವಿಷಯಕ್ಕೆ ಹೋಗು

ಕಣ್ಮರೆ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ಗುಣಪದ

[ಸಂಪಾದಿಸಿ]

ಕಣ್ಮರೆ ಅಂತರ್ಧಾನ, ಅದೃಶ್ಯ, ಅಗೋಚರ

  1. ಕಾಣದ
    ಎರಡು ದಿನದ ಹಿಂದೆ ಕಣ್ಮರೆಯಾಗಿದ್ದ ಮಗುವನ್ನು ಕಾಪುಗರು ಹುಡುಕಿದ್ದಾರೆ.
  2. ಸಾವು
    ಅವರು ಕಣ್ಮರೆಯಾದರೂ ಅವರ ಹುರುಪು ತುಂಬಿದ ಬಾಳಿನ ನೆನಪು ನಮಗೆ ದಾರಿದೀವಿಗೆಯಾಗಿದೆ.

ಅನುವಾದ

[ಸಂಪಾದಿಸಿ]
"https://kn.wiktionary.org/w/index.php?title=ಕಣ್ಮರೆ&oldid=658274" ಇಂದ ಪಡೆಯಲ್ಪಟ್ಟಿದೆ