ಕಡಂಗು

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಕಡಂಗು

 1. ಉತ್ಸಾಹ
 2. ಕಂದಕ,ಅಗಳು
 3. ಕಾಲುವೆ
 4. (ಕಾಲುವೆಯಿಂದ ನೀರು ಹಾಯಿಸಲು ಮಾಡಿಕೊಂಡ)ಚಿಕ್ಕ ಕಾಲುವೆ
  ________________

ಅನುವಾದ[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

ಕಡಂಗು

 1. ಹುರಿದುಂಬು
 2. ರೇಗು
 3. ಆವೇಶಗೊಳ್ಳು
 4. ಸಾಹಸ ಮಾಡು
 5. ತವಕ ಪಡು
  _________________

ಅನುವಾದ[ಸಂಪಾದಿಸಿ]

"https://kn.wiktionary.org/w/index.php?title=ಕಡಂಗು&oldid=202889" ಇಂದ ಪಡೆಯಲ್ಪಟ್ಟಿದೆ