ಓಸರಿಸು
ಗೋಚರ
ಕನ್ನಡ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಓಸರಿಸು
- ಹೊತ್ತಗೆಗಳನ್ನೆಲ್ಲ ಓಸರಿಸಿ ಎಡೆಮಾಡಿಕೊಟ್ಟ
ಅನುವಾದ
[ಸಂಪಾದಿಸಿ]- English: put aside, en:put aside
ಕ್ರಿಯಾಪದ
[ಸಂಪಾದಿಸಿ]ಓಸರಿಸು
- ತೆರೆಯನ್ನು ಓಸರಿಸಿ ಹೊರಗೆ ಬಂದ
- ಓಸರಿಸು -
- ಓರೆಮಾಡು,
- ಹಿಂಜರಿ (ದಾಸ ಸಾಹಿತ್ಯ ನಿಘಂಟು)
ಅನುವಾದ
[ಸಂಪಾದಿಸಿ]- English: turn aside, en:turn aside