ವಿಷಯಕ್ಕೆ ಹೋಗು

ಓಲಗ

ವಿಕ್ಷನರಿದಿಂದ
(file)

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಓಲಗ

  1. ರಾಜಸಭೆ, ರಾಜನ ಆಸ್ಥಾನ, ಒಡ್ಡೋಲಗ, ದರ್ಬಾರು
    ಅರಸಿನ ಓಲಗ ಬಂದಿದೆ.

ಅನುವಾದ[ಸಂಪಾದಿಸಿ]

ಪದದ ಹಿನ್ನೆಲೆ[ಸಂಪಾದಿಸಿ]

  • ಕನ್ನಡದ್ದೇ ಪದವಾಗಿರಬಹುದು
  • ಅವಲೋಕ- ಎಂಬ ಸಂಸ್ಕೃತ ಪದದಿಂದ ಬಂದಿರಬಹುದು
  • ಸರಿಯಾಗಿ ಗೊತ್ತಿಲ್ಲ

ಎತ್ತುಗೆಗಳು[ಸಂಪಾದಿಸಿ]

  • Kannada-English Etymological Dictionary by N. Učida & B.B. Rajapurohit
  • ಸಂಕ್ಷಿಪ್ತ ಕನ್ನಡ ನಿಘಂಟು (ಕನ್ನಡ ಸಾಹಿತ್ಯ ಪರಿಷತ್ತು).
  • ಅಚ್ಚಗನ್ನಡ ನುಡಿಕೋಶ (ವಿ. ಕೊಳಂಬೆ ಪುಟ್ಟಣ್ಣಗವ್ಡ).
"https://kn.wiktionary.org/w/index.php?title=ಓಲಗ&oldid=672707" ಇಂದ ಪಡೆಯಲ್ಪಟ್ಟಿದೆ