ಓಣಿ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಓಣಿ
ಅನುವಾದ
[ಸಂಪಾದಿಸಿ]- English:
ನಾಮಪದ
[ಸಂಪಾದಿಸಿ]ಓಣಿ
- ಮರಳನ್ನು ಹರಡಿ ಓಣಿ ಓಣಿಯಾಗಿ ಮಾಡಿ ಇರಿಸಿದ್ದಾರೆ
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಓಣಿ
- ಕೆಲ ಮನೆಗಳ, ಸಾಮಾನ್ಯವಾಗಿ ಒಂದೇ ಕಸಬಿನವರ ಸಮೂಹ. ಉದಾ: ಪತ್ತಾರ ಓಣಿ, ಕುಂಬಾರರ ಓಣಿ
ಅನುವಾದ
[ಸಂಪಾದಿಸಿ]- English: corridor, en:corridor
- a loosely organised neighbourhood
ನಾಮಪದ
[ಸಂಪಾದಿಸಿ]ಓಣಿ
- ಮದುವೆಯಲ್ಲಿ ಓಣಿಯವರಿಗೆಲ್ಲ ತೆಂಗಿನಕಾಯಿ ಸಿಕ್ಕಿತು