ವಿಷಯಕ್ಕೆ ಹೋಗು

ಓಡಿಸಿಬಿಡು

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಓಡಿಸಿಬಿಡು

  1. ಓಡಿಸು,ಸೋವು (ಆ ನಾಯಿಯನ್ನು ಸೋವಬೇಕಿತ್ತು),ತೂಳು (ಆತ ನನ್ನು ಕಣದಿಂದ ತೂಳಿದರು),ತೂರು (ಕೋತಿಗಳನ್ನೆಲ್ಲ ತೂರಿ ಬಂದ),ತಗುಳು
  2. ಬೇಟೆಯಾಡು
  3. ಬೆನ್ನುಹತ್ತು

ಅನುವಾದ

[ಸಂಪಾದಿಸಿ]