ಒರೆಗಲ್ಲು
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಒರೆಗಲ್ಲು
- ಪ್ರಮಾಣ,ಮಾನದಂಡ,ನಿರ್ಣಾಯಕ ಅಂಶ, ನಿಕಷ
- _____________________
ಅನುವಾದ
[ಸಂಪಾದಿಸಿ]- English: criterion, en: criterion
ನಾಮಪದ
[ಸಂಪಾದಿಸಿ]ಒರೆಗಲ್ಲು
- ಒಡವೆಯನ್ನು ಒರೆಗಲ್ಲಿನ ಮೇಲೆ ತಿಕ್ಕುತ್ತಾ ಇದ್ದಾನೆ
ಅನುವಾದ
[ಸಂಪಾದಿಸಿ]- English: touchstone, en:touchstone