ಒರಲೆ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಒರಲೆ

  1. ಗೆದ್ದಲು _______________

ನುಡಿಮಾರ್ಪು[ಸಂಪಾದಿಸಿ]

ಕ್ರಿಯಾಪದ[ಸಂಪಾದಿಸಿ]

  1. ಒರಲು =ದುಃಖದಿಂದ ಕೂಗು; ಒರಲೆ - ಒರಲಲು =ದುಃಖದಿಂದ ಕೂಗಿಕೊಳ್ಳಲು;
  • "--- ಖಳರು ಸೀರೆಯ
ಸುಲಿದರುಳಿಯೆನು ಕೃಷ್ಣ ಕರುಣಾ
ಜಲಧಿಯೇ ಕೈಗಾಯಬೇಕೆಂದೊರಲಿದಳು ತರಳೆ" (ಕೈಗಾಯಬೇಕು ಎಂದು ಒರಲಿದಳು ತರಳೆ)||ಕು.ಭಾ.||೨-೧೪-೧೧೦||

ಅನುವಾದ[ಸಂಪಾದಿಸಿ]

"https://kn.wiktionary.org/w/index.php?title=ಒರಲೆ&oldid=660526" ಇಂದ ಪಡೆಯಲ್ಪಟ್ಟಿದೆ