ವಿಷಯಕ್ಕೆ ಹೋಗು

ಒಮ್ಮೊಮ್ಮೆ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ಗುಣಪದ

[ಸಂಪಾದಿಸಿ]

ಒಮ್ಮೊಮ್ಮೆ

  1. ವಿರಳ, ಅಪರೂಪ, ಪದೇ ಪದೇ ಆಗದ, ಮೇಲಿಂದ ಮೇಲೆ ನಡೆಯದ, ಮರಳಿ ಮರಳಿ ಸಂಭವಿಸದ, ಪುನಃ ಪುನಃ ಘಟಿಸದ
    ಒಮ್ಮೊಮ್ಮೆ ಸಿಗುವ ಕೆಲಸ

ಅನುವಾದ

[ಸಂಪಾದಿಸಿ]

ಗುಣಪದ

[ಸಂಪಾದಿಸಿ]

ಒಮ್ಮೊಮ್ಮೆ

  1. ಆತ ನಮಗೆ ಒಮ್ಮೊಮ್ಮೆ ಕಾಣಲು ಸಿಗುತ್ತಾನೆ

ಅನುವಾದ

[ಸಂಪಾದಿಸಿ]

ಗುಣಪದ

[ಸಂಪಾದಿಸಿ]

ಒಮ್ಮೊಮ್ಮೆ

  1. ಒಮ್ಮೊಮ್ಮೆ ಆತ ನಮ್ಮಲ್ಲಿಗೂ ಬರುವುದಿತ್ತು

ಅನುವಾದ

[ಸಂಪಾದಿಸಿ]

ಗುಣಪದ

[ಸಂಪಾದಿಸಿ]

ಒಮ್ಮೊಮ್ಮೆ

  1. ಒಮ್ಮೊಮ್ಮೆ ನಾನು ಅವನ ಜೊತೆಗೆ ನಾಟಕ ನೋಡಲು ಹೋಗುತ್ತಿದ್ದೆ.

ಅನುವಾದ

[ಸಂಪಾದಿಸಿ]