ಒಟ್ಟು ತೂಕ
ಗೋಚರ
ಕನ್ನಡ
[ಸಂಪಾದಿಸಿ]ಹೆಸರುಪದ
[ಸಂಪಾದಿಸಿ]ಒಟ್ಟು ತೂಕ
- ಗಾಡಿ ಮತ್ತು ಅದರಲ್ಲಿನ ಸರಕು,ಮಂದಿಯ ಒಟ್ಟು ತೂಕ.
- ಒಟ್ಟು ತೂಕ = ಹೊರಬಲ್ಲ ತೂಕ + ಅಡಿ ತೂಕ
ನುಡಿಮಾರ್ಪು
[ಸಂಪಾದಿಸಿ]- English: gross weight, en:gross weight
- English: gross vehicle weight, en:gross vehicle weight