ಒಕ್ಕಲು
ನ್ಯಾವಿಗೇಷನ್‌ಗೆ ಹೋಗು
ಹುಡುಕಲು ಹೋಗು
ಕನ್ನಡ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ಒಕ್ಕಲು
- ರಹವಾಸಿ
ಅನುವಾದ[ಸಂಪಾದಿಸಿ]
- English: domicile, en:domicile
ನಾಮಪದ[ಸಂಪಾದಿಸಿ]
ಒಕ್ಕಲು
- ಆ ಮನೆಗೆ ಇನ್ನೂ ಒಕ್ಕಲು ಬಂದಿಲ್ಲ
- ಕಿವುಡನ ಹೊಟ್ಟೆ ಮತ್ತು ಮನೆಯರ ಹೊಟ್ಟೆ ತುಂಬಬೇಕಾದರೆ ಊರಲ್ಲಿ ಯಾರಾದರದೂ ಅಥವಾ ಎತ್ತೋ ಎಮ್ಮೆ ಸಾಯಬೇಕು. ಅಂಥ ದೊಡ್ಡ ಜೀವ ಯಾವುದೂ ಇತ್ತೀಚೆಗೆ ಹೋದದ್ದು ಕಂಡಿಲ್ಲ. ಪರಿಸ್ಥತಿ ಹೀಗಿರುವಾಗ ತನ್ನ ಒಕ್ಕಲಿನಲ್ಲಿಯೇ ಉತ್ತಮಸ್ದನಾದ ಅಂಗಡಿ ಅಜ್ಜಪ್ಪನ ಮಗಳೇ ತೀರಿಕೊಂಡ ಸುದ್ದಿ ಕಿವಿಗೆ ಬಿದ್ದಾಗ ಕಿವುಡ ಸಂತೋಷಗೊಳ್ಳದೆ ಇರಲು ಹೇಗೆ ಸಾಧ್ಯ(ಕುಂವಿ-ಕಿವುಡ ನಾಯಿಯಾದ ಪ್ರಸಂಗ)
ಅನುವಾದ[ಸಂಪಾದಿಸಿ]
- English: occupant, en:occupant
ನಾಮಪದ[ಸಂಪಾದಿಸಿ]
ಒಕ್ಕಲು
- ಒಕ್ಕಲುಮನೆ; ಒಕ್ಕಲಾಗು; ಒಕ್ಕಲೆತ್ತು; ಒಕ್ಕಲೆಬ್ಬಿಸು
ಅನುವಾದ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ಒಕ್ಕಲು
- ಒಕ್ಕಲಿಕ್ಕು
ಅನುವಾದ[ಸಂಪಾದಿಸಿ]
- English: threshing, en:threshing
ನಾಮಪದ[ಸಂಪಾದಿಸಿ]
ಒಕ್ಕಲು
- ಒಕ್ಕಲು ತೆಗೆ; ಒಕ್ಕಲೆತ್ತು; ಒಕ್ಕಲಾಗು; ಒಕ್ಕಲಿರು
ಅನುವಾದ[ಸಂಪಾದಿಸಿ]
- English: residence, en:residence
ಜನ್ಯ[ಸಂಪಾದಿಸಿ]
ಕನ್ನಡ/ ದ್ರಾವಿಡ.
ನಾಮವಾಚಕ[ಸಂಪಾದಿಸಿ]
- ತೆನೆ/ ಪಯ್ರಿನಿಂದ ಕಾಳುಗಳನ್ನು ಬೇರ್ಪಡಿಸುವ ಕೆಲಸ, ಒಕ್ಕಣೆ.
- ಇರುವು, ನೆಲೆ, ವಾಸ.
- ಇರುವವನು, ನಿವಾಸಿ.
- ಒಕ್ಕಲುತನ ಮಾಡುವವನು, ರಯ್ತ.
ಸ೦ಬ೦ಧಿಸಿದ ಪದಗಳು[ಸಂಪಾದಿಸಿ]
ಉಲ್ಲೇಖ[ಸಂಪಾದಿಸಿ]
- ಸಂಕ್ಷಿಪ್ತ ಕನ್ನಡ ನಿಘ೦ಟು (ಕನ್ನಡ ಸಾಹಿತ್ಯ ಪರಿಷತ್ತು).
- ಅಚ್ಚಗನ್ನಡ ನುಡಿಕೋಶ (ವಿ. ಕೊಳಂಬೆ ಪುಟ್ಟಣ್ಣಗವ್ಡ).