ಒಂದೆಡೆಯ ಏರ್ಪಾಟು
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಒಂದೆಡೆಯ ಏರ್ಪಾಟು
- ಎಲ್ಲ ಸೇವೆಗಳನ್ನೂ ಒಂದೇ ಕಡೆ ಪಡೆಯಬಹುದಾದ ಏರ್ಪಾಟು
- ಹಣಮನೆಯಲ್ಲಿ ಒಂದೆಡೆಯ ಏರ್ಪಾಟು ಅಳವಡಿಸಿದಾಗಿನಿಂದ ಮಂದಿಗೆ ತುಂಬಾ ನೆರವಾಗಿದೆ.
ಅನುವಾದ
[ಸಂಪಾದಿಸಿ]- English: single window concept, en:single window concept
- English: single window system, en:single window system