ವಿಷಯಕ್ಕೆ ಹೋಗು

ಎತ್ತಿದ ಕೈ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಎತ್ತಿದ ಕೈ

  1. ಸಿದ್ಧಹಸ್ತ,ಸಿದ್ಧಿಯನ್ನು ಪಡೆದುದು,ಮೊದಲಿಗ
    ಅವನು ಮಾತನಾಡುವುದರಲ್ಲಿ ಎತ್ತಿದ ಕೈ
    ಅವನು ಎಲ್ಲದರಲ್ಲೂ ಎತ್ತಿದ ಕೈ

ಅನುವಾದ

[ಸಂಪಾದಿಸಿ]