ಊರುಗೋಲು
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಊರುಗೋಲು
- ಓಡಾಡಲು ಆಧಾರವಾದ ಕೋಲು
- ಊರುಗೋಲಿಲ್ಲದೆ ಆತನಿಗೆ ನಡೆಯಲು ಬರುವುದಿಲ್ಲ
ಅನುವಾದ
[ಸಂಪಾದಿಸಿ]- English: crutch, en: crutch
ನಾಮಪದ
[ಸಂಪಾದಿಸಿ]ಊರುಗೋಲು
- ಆತ ಊರುಗೋಲಿಲ್ಲದೆ ನಡೆಯ ಲಾರ
ಅನುವಾದ
[ಸಂಪಾದಿಸಿ]- English: walking stick, en:walking stick