ವಿಷಯಕ್ಕೆ ಹೋಗು

ಉರಿದಗಾಳಿ ಮರಳಿ ಕಳುಹಿಕೆ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ಹೆಸರುಪದ

[ಸಂಪಾದಿಸಿ]

ಉರಿದಗಾಳಿ ಮರಳಿ ಕಳುಹಿಕೆ

  1. ಬಿಣಿಗೆಯಲ್ಲಿ ಉರಿಯುವಿಕೆ ಬಳಿಕ ಹೊರಹೋಗುವ ಬಿಸಿಗಾಳಿಯನ್ನು ಮತ್ತೇ ಬಿಣಿಗೆಯೊಳಗೆ ಕಳಿಸುವ ಏರ್ಪಾಡು.
    ಹೀಗೆ ಮಾಡುವುದರಿಂದ ಕೆಡುಕುಂಟುಮಾಡುವ ನೈಟ್ರೋಜನ್ ಆಕ್ಸೈಡ್ ನ್ನು ಕಡಿಮೆ ಮಾಡಬಹುದು.


ನುಡಿಮಾರ್ಪು

[ಸಂಪಾದಿಸಿ]