ಉಪ್ಪು
ನ್ಯಾವಿಗೇಷನ್‌ಗೆ ಹೋಗು
ಹುಡುಕಲು ಹೋಗು
ಕನ್ನಡ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ಉಪ್ಪು
- ಆರಮೆ (ಆರಮೆ ಮಾಡು; ಆರಮೆ ತೋರಿಸು), ಕಾದಲು (ಕಾದಲ; ಕಾದಲೆ; ಕಾದಲ್ಮೆ), ಉಪ್ಪು (ಉಪ್ಪುಪ್ಪು - ಉಪ್ಪುಪ್ಪು ಮಾಡು), ಓಲಾಟ, ನಲ್ಮೆ (ನಲ್ಮೆಗಾರ, ನಲ್ಮೆಗಾರ‍್ತಿ), ನನ್ನಿ, ಅಕ್ಕರೆ , ತಕ್ಕು
ಉಪ್ಪುಪ್ಪು ಒಂದು ಆಟ ಮತ್ತು ಆ ಆಟದ ಸೊಲ್ಲು. ಮಕ್ಕಳನ್ನು ಬೆನ್ನ ಮೇಲೆ ಮಲಗಿಸಿಕೊಂಡು ಕುಣಿಯುವ ಆಟ:
ಅನುವಾದ[ಸಂಪಾದಿಸಿ]
ನಾಮಪದ[ಸಂಪಾದಿಸಿ]
ಉಪ್ಪು
- ಲವಣ
- ಉಪ್ಪು ತಿಂದವನು ನೀರು ಕುಡಿಯಲೇ ಬೇಕು ; ಉಪ್ಪುಪ್ಪು - ಉಪ್ಪುಪ್ಪು ಮಾಡು; ಉಪ್ಪಿನಕಾಯಿ; ಉಪ್ಪಿನ ಮಾಳ; ಉಪ್ಪುನೆಲ; ಉಪ್ಪಲ - ಈ ತಿಂಡಿ ಉಪ್ಪಲವಾಗಿದೆ
ಅನುವಾದ[ಸಂಪಾದಿಸಿ]

ನಾಮಪದ[ಸಂಪಾದಿಸಿ]
ಉಪ್ಪು
ಅನುವಾದ[ಸಂಪಾದಿಸಿ]
- English: affection, en:affection
ಉಲ್ಲೇಖ[ಸಂಪಾದಿಸಿ]
- ಸಂಕ್ಷಿಪ್ತ ಕನ್ನಡ ನಿಘ೦ಟು (ಕನ್ನಡ ಸಾಹಿತ್ಯ ಪರಿಷತ್ತು).
- ಅಚ್ಚಗನ್ನಡ ನುಡಿಕೋಶ (ವಿ. ಕೊಳಂಬೆ ಪುಟ್ಟಣ್ಣ ಗವ್ಡರು).