ಉಜ್ಜ್ವಲಿತ

ವಿಕ್ಷನರಿದಿಂದ

ಉಜ್ಜ್ವಲಿತ[ಸಂಪಾದಿಸಿ]

ದುರ್ಜನರಿಗಂಜುವುದು ಲೋಕವು
ಸಜ್ಜನರ ಲೆಕ್ಕಿಸದು ತಾರ್ಕ್ಷ್ಯನ
ಸೆಜ್ಜೆಯೊಳಗಿಹ ದಂದಶೂಕನನರ್ಚಿಸುವರೊಲಿದು |
ಉಜ್ಜ್ವಲಿತ ಭಕ್ತಿಯಲಿ ಬಹಳ ವಿ
ತರ್ಜೆಯಲಿ ಮೂಢಾತ್ಮರಿಕ್ಕಿದ
ಹಜ್ಝೆಯಿದು ಲೋಕಕ್ಕೆ ಕೇಳ್ ನೀನೆಂದನಾ ಮುನಿಪ ||೨೦||
  • ತಾರ್ಕ್ಷ್ಯನ ಸೆಜ್ಜೆಯೊಳಗೆ (ಅಂತ್ಃಪುರ)+ ಇಹ (ಇರುವ) ದಂದಶೂಕನನು+ ಅರ್ಚಿಸುವರು(ಪೂಜಿಸುವರು)+ ಒಲಿದು ಉಜ್ಜ್ವಲಿತ( ಹೊಳೆವ, ಅತಿಯಾದ) ಭಕ್ತಿಯಲಿ,
  • [೧]

ಉಲ್ಲೇಖ[ಸಂಪಾದಿಸಿ]

  1. ಗದುಗಿನ ಭಾರತ ಪದಕೋಶ - ಉ.