ವಿಷಯಕ್ಕೆ ಹೋಗು

ಇಸಕೊಳ್ಳು

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ಕ್ರಿಯಾಪದ

[ಸಂಪಾದಿಸಿ]

ಇಸಕೊಳ್ಳು

  1. ತೆಗೆದುಕೊಳ್ಳು, ತೆಗೆ, ಪಡೆದುಕೊಳ್ಳು
    ಅವನು ಆ ಕೆಲಸಕ್ಕೆ ಎಶ್ಟು ಇಸಕೊಂಡ ?
    ಚಿಲ್ಲರೆ ನಾಳೆ ಇಸಕೊಳ್ಳರಿ.

ಅನುವಾದ

[ಸಂಪಾದಿಸಿ]