ಇರ್ಕುೞಿ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಇರ್ಕುೞಿ

  1. ಇೞ್ಕುೞ್,ಇಕ್ಕಲು,ಇಕ್ಕಳ,ಇಕ್ಕುಳ,ಇಕ್ಕುಳಿ,ಇಕ್ಕುಳು,ಇಕ್ಕುೞ್,ಇರ್ಕುೞ್,ಇರ್ಕುೞ,ಇೞ್ಕುೞು
  2. ವಸ್ತುಗಳನ್ನು ಬಿಗಿಯಾಗಿ ಹಿಡಿಯಲು ಬಳಸುವ, ಕತ್ತರಿಯಂತೆ ನಡುವೆ ಕೀಲಿಸಲ್ಪಟ್ಟು, ಹಿಗ್ಗಲಿಸಲು ಅನುಕೂಲಿಸುವಂತೆ ಅಳವಡಿಸಿರುವ ಎರಡು ಕವಲುಗಳುಳ್ಳ ಲೋಹದ ಸಾಧನ,ಪಟಕಾರ,ಸದಂಶ,ತಂಡಸ
  3. ಸಂದಿಗ್ಧ ಪರಿಸ್ಥಿತಿ,ಇಕ್ಕಟ್ಟು
    ______________

ಅನುವಾದ[ಸಂಪಾದಿಸಿ]

  • English: [[ ]], en:
"https://kn.wiktionary.org/w/index.php?title=ಇರ್ಕುೞಿ&oldid=528716" ಇಂದ ಪಡೆಯಲ್ಪಟ್ಟಿದೆ