ಇರವಾರ
ಗೋಚರ
ಕನ್ನಡ
[ಸಂಪಾದಿಸಿ]ಗುಣಪದ
[ಸಂಪಾದಿಸಿ]ಇರವಾರ
- ಕೆಲಸ ಇರವಾರ ಕೆಟ್ಟು ಹೋಯಿತು
- ______________
ಅನುವಾದ
[ಸಂಪಾದಿಸಿ]- English: completely, en:completely
ನಾಮಪದ
[ಸಂಪಾದಿಸಿ]ಇರವಾರ
- ಇರ್ವಾರ,ಇರುವಾರ, (ಬಟಾಯಿ ಪದ್ಧತಿಯಂತೆ ರೈತರಿಗೆ ವ್ಯವಸಾಯಕ್ಕಾಗಿ ವಹಿಸಿದ ಜಮೀನಿನಲ್ಲಿ ಉತ್ಪತ್ತಿಯನ್ನು ವಿಭಾಗಮಾಡುವುದಕ್ಕೆ ಮುಂಚೆ ಆದ ಜಮೀನಿನ ಒಟ್ಟು ಉತ್ಪತ್ತಿ)
- ______________
ಅನುವಾದ
[ಸಂಪಾದಿಸಿ]- English: [[ ]], en: