ವಿಷಯಕ್ಕೆ ಹೋಗು
ಇಡುವು
- ರಾಶಿ,ಇಕ್ಕಲು,ಇಂಡು,ಇಟ್ಟಳ,ಒಗ್ಗರ,ಒಗ್ಗು,ಒಟ್ಟಜೆ,ಒಟ್ಟಿಲು,ಒಡ್ಡ,ಕುಪ್ಪೆ,ಗುಪ್ಪೆ,ಕುತ್ತರಿ,ಕೊಪ್ಪಲು,ಗಡಣ,ಗುಡ್ಡೆ,ಗುಮಿ,ಗುಂಪು,ತಿಪ್ಪೆ,ತೊಂಬಾರ,ಬಳಬೆ,ಬಣವೆ,ಬೀಡು,ಮೊತ್ತ,ಮೆದೆ,ಹೊರಳಿ
- ಹಣ್ಣುಗಳ ಇಡುವು
- ______________
ಇಡುವು
- ಇಡಿವು
- ಸಂದುಗೊಂದು,ಮಧ್ಯಪ್ರದೇಶ,ಇಕ್ಕಟ್ಟು,ಸಮ್ಮರ್ದ
- ರಾಶಿ,ಗುಂಪು,ಮೊತ್ತ
- ______________