ಆಯತ

ವಿಕ್ಷನರಿದಿಂದ

ಕನ್ನಡ[ಸಂಪಾದಿಸಿ]

ನಾಮಪದ[ಸಂಪಾದಿಸಿ]

ಆಯತ

  1. ಅಸ,ಸಯ್ಪು,ಸಸಿನ,ನೇರಿದು,ಪುರುಳು,ನೇರ‍್ಪು,ಪಾಳಿ,ಹಾಳಿತ,ಅನು,ಆಯ,ಒಪ್ಪ,ತಕ್ಕುಮೆ,ತೋದು
    ಅಟ್ಟಡಿಗೆ ಆಯತವಾಗಿದೆ

ಅನುವಾದ[ಸಂಪಾದಿಸಿ]

ಯೋ ಪಾಂ ಆಯತನಂ ವೇದ | ಆಯತನವಾನ್ ಭವತಿ ||
ಅರ್ಥ:-ಆಯತನಂ = ಮನೆ, ಸ್ಥಾನ, ಆಶ್ರಯ
ಯಾರು ಅಮೃತತ್ವದ ಮೂಲ ಸ್ಥಾನವನ್ನು ತಿಳಿಯುತ್ತಾರೋ, ಅವರಿಗೆ ಭಗವಂತನಲ್ಲಿ ಆಶ್ರಯ ಲಭಿಸುತ್ತದೆ.
ಯಾರು ಆಪವನ್ನು ಬ್ರಹ್ಮ, ಆಶ್ರಯವೆಂದು ತಿಳಿಯುರೋ, ಅವರು ಮನೆಯುಳ್ಳವನು ಆಗುತ್ತಾನೆ. (ಪ್ರಾಪಂಚಿಕ ಸಂಪತ್ತನ್ನು ಪಡೆಯತ್ತಾನೆ)

ನಾಮಪದ[ಸಂಪಾದಿಸಿ]

ಆಯತ

  1. ವಾಸಸ್ಥಾನ, ನೆಲೆ, ವಿಶಾಲವಾದ, ಅಗಲವಾದ; ಅಣಿಗೊಳಿಸು, ಸಿದ್ಧ; ಸರಿಯಾದ, ಉಚಿತ, ಉಚಿತಕ್ರಮ; ಬಂದಂತಹ, ಸಹಜ
  • ಅನಾಯತ
  1. ಅನುಚಿತ

ಅನುವಾದ[ಸಂಪಾದಿಸಿ]

"https://kn.wiktionary.org/w/index.php?title=ಆಯತ&oldid=660787" ಇಂದ ಪಡೆಯಲ್ಪಟ್ಟಿದೆ